ಮೊಳಕೆ ಕಾಳುಗಳನ್ನು ತಿಂದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ರೋಗಗಳಿಂದ ಮುಕ್ತರಾಗಿ | Sprouts | Benefits

2020-05-08 267

ಮೊಳಕೆ ಕಾಳುಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಹಾಗೂ ಜೀರ್ಣಕ್ರಿಯೆ ಉತ್ತಮವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಂತ ಮೊಳಕೆಕಾಳಿನ ಮಹತ್ವದ ಬಗ್ಗೆ ಉಡುಪಿಯ ಡಾಕ್ಟರ್ ಶ್ರುತಾ ದಯಾನಂದ್ ಅವರು ತಿಳಿಸಿದ್ದಾರೆ

Dr Shrutha Dayanand of Udupi on the importance of sprouts has that eating legumes improves our health and improves digestion.